कन्नड़ में पानी को क्या बोलते हैं? - kannad mein paanee ko kya bolate hain?

पानी

noun

  • नदी, जलाशय, वर्षा आदि से मिलनेवाला वह द्रव पदार्थ जो पीने, नहाने, खेत आदि सींचने के काम आता है

  • ನೀರು

    noun

  • ಅಂಬು

    noun

  • ಅಗಿಣಿ

    noun

कम लगातार अनुवाद

ಅಗ್ಗವಣಿ · ಅಗ್ಗವಣೆ · ಅಗ್ಗಿಣಿ · ಅಪ್ · ಅರ್ಣ · ಆಪ · ಉಡು · ಉದ · ಉದಕ · ಓಜಸ್ಸು · ಓಜೆ · ಕೀಲಾಲ · ಗೋ · ಗೋವು · ಜಡ · ಜಲ · ತಾಮರ · ತೋಯ · ನೀರ · ನೀರ್ · ಪಯ · ಬಿಸ · ರಸಋಷಿ · ವಂದನ · ವಂದನೆ · ವನ · ವಸು · ವಾಣಿ · ವಾರಿ · ಸಲಿಲ · ಸಾರ

चित्रमय शब्दकोश

इसी तरह के वाक्यांश

मूल शब्द

जिन्हें डायबिटीज़ है, वे मीठा खा सकते हैं, मगर उन्हें ध्यान रखना है कि अपने पूरे खान-पान में कुल मिलाकर कितनी शक्कर ले रहे हैं।

ಮಧುಮೇಹ ಪೀಡಿತರು ಸಕ್ಕರೆಯನ್ನು ಸೇವಿಸಸಾಧ್ಯವಿದೆ, ಆದರೆ ಅವರು ತಮ್ಮ ಸಕ್ಕರೆಯ ಸೇವನೆಯನ್ನು ತಮ್ಮ ಸಂಪೂರ್ಣ ಆಹಾರಪಥ್ಯದೊಂದಿಗೆ ಸರಿದೂಗಿಸಿ ಮಿತ ಪ್ರಮಾಣದಲ್ಲಿ ಸೇವಿಸಬೇಕು.

जब आप पानी से बाहर निकलते हैं, तो यह मानो ऐसा है कि आप एक नए जीवन के लिए प्रकट हो रहे हैं, अर्थात् वह जीवन जो आपकी नहीं बल्कि परमेश्वर की इच्छा द्वारा नियंत्रित है।

ನೀವು ನೀರಿನಿಂದ ಹೊರಕ್ಕೆ ಬರುವಾಗ, ನೀವೊಂದು ಹೊಸ ಜೀವನಕ್ಕೆ, ನಿಮ್ಮ ಸ್ವಂತ ಇಷ್ಟದಿಂದಲ್ಲ, ದೇವರ ಇಷ್ಟದಿಂದ ಆಳಲ್ಪಡುವ ಜೀವನಕ್ಕೆ ಹೊರಬರುತ್ತೀರಿ ಎಂಬಂತಿದೆ.

आपको पानी में उतरकर हाथ-पैर मारने से ही तैरना आ सकता है।

ನೀವು ನೀರಿಗೆ ಧುಮುಕಿ, ಅದರಲ್ಲಿ ಕೈಕಾಲು ಆಡಿಸಲು ಕಲಿಯಬೇಕು.

सूखी और रेतीली ज़मीन पानी से भरकर “कीच” हो जाएगी जहाँ कछार और पानी में पैदा होनेवाली दूसरी किस्म की घास बढ़ेगी।—अय्यूब 8:11.

ದೂಳಿನಿಂದ ತುಂಬಿದ ಶುಷ್ಕ ನೆಲವು “ಜವುಗು” ಪ್ರದೇಶವಾಗುವುದು, ಮತ್ತು ಅಲ್ಲಿ ಜಂಬುಹುಲ್ಲು ಹಾಗೂ ಆಪುಹುಲ್ಲು ಬೆಳೆಯುವುದು. —ಯೋಬ 8:11.

लेकिन मृत सागर का पानी इतना खारा क्यों है?

ಆದರೆ ಮೃತ ಸಮುದ್ರದ ಜಲವನ್ನು ಅಷ್ಟು ಕಡು ಉಪ್ಪಾಗಿ ಮಾಡುವಂಥದ್ದು ಯಾವುದು?

* जैसे पानी एक प्यासे पेड़ में जान डाल देता है, उसी तरह शांति की बातें बोलनेवाली ज़बान सुननेवालों में नयी जान फूँककर उन्हें तरो-ताज़ा कर सकती है।

* ನೀರಿನ ಆವಶ್ಯಕತೆಯುಳ್ಳ ಒಂದು ಮರವನ್ನು ನೀರು ಹೇಗೆ ಪುನಶ್ಚೈತನ್ಯಗೊಳಿಸುತ್ತದೋ ಹಾಗೆಯೇ ಸಂತೈಸುವ ನಾಲಿಗೆಯಿಂದ ಹೊರಡುವ ಸಾಂತ್ವನದಾಯಕ ಮಾತು ಅದನ್ನು ಕೇಳಿಸಿಕೊಳ್ಳುವವರ ಮನಸ್ಸನ್ನು ಚೈತನ್ಯಗೊಳಿಸಬಲ್ಲದು.

ऐसे में, टब के पानी को थोड़ा गर्म किया जा सकता है, बपतिस्मा पानेवाले को धीर-धीरे और आराम से पानी में उतारा जा सकता है और फिर एक बार वह पानी का आदी हो जाए तो उसे पानी में डुबोकर बपतिस्मा दिया जा सकता है।

ಆ ತೊಟ್ಟಿಯ ನೀರನ್ನು ಬಿಸಿಮಾಡಿ, ಸ್ನಾನಾರ್ಥಿಯನ್ನು ಅದರೊಳಕ್ಕೆ ನಿಧಾನವಾಗಿ ಕ್ರಮೇಣ ಇಳಿಸಿ, ಅವನು ಆ ಸ್ಥಿತಿಗೆ ತನ್ನನ್ನು ಹೊಂದಿಸಿಕೊಂಡ ಮೇಲೆ ದೀಕ್ಷಾಸ್ನಾನ ಮಾಡಿಸಬಹುದು.

लिन्डन कहते हैं कि “प्रदूषण का हवा और पानी पर बुरा असर पड़ता है जिस वजह से इंसानों और जानवरों, दोनों में बीमारियों से लड़ने की शक्ति कमज़ोर हो रही है।”

ಲಿಂಡೆನ್ ತಿಳಿಸುವುದು: “ಮಾಲಿನ್ಯವು ಗಾಳಿ ಮತ್ತು ನೀರಿನ ಮೇಲೆಯೂ ಪ್ರಭಾವವನ್ನು ಬೀರುತ್ತದೆ ಮತ್ತು ಪ್ರಾಣಿಗಳ ಹಾಗೂ ಮಾನವರ ಸೋಂಕುರಕ್ಷಣಾ ವ್ಯವಸ್ಥೆಗಳನ್ನು ಬಲಹೀನಗೊಳಿಸುತ್ತದೆ.”

4 अब्राहम के नौकर को अपनी प्रार्थना का जवाब तब मिला, जब रिबका ने उसके ऊँटों को पानी पिलाया।

4 ರೆಬೆಕ್ಕಳು ಅಬ್ರಹಾಮನ ಸೇವಕನ ಒಂಟೆಗಳಿಗೆ ನೀರುಕೊಟ್ಟಾಗ ಅವನ ಪ್ರಾರ್ಥನೆಗೆ ಉತ್ತರ ಸಿಕ್ಕಿತು.

इनके गलकर छोटा होने का मतलब यह भी है कि जल्द ही ऐसा वक्त आएगा जब पानी इतना कम हो जाएगा कि ऊर्जा पैदा करना और खेती-बाड़ी करना मुश्किल हो जाएगा। (g04 1/22)

ಅಷ್ಟುಮಾತ್ರವಲ್ಲದೆ, ನೀರ್ಗಲ್ಲ ನದಿಗಳು ಕರಗಿ ಸಣ್ಣದಾದಂತೆ ಭವಿಷ್ಯತ್ತಿನಲ್ಲಿ ನೀರಿನ ಅಭಾವ ಉಂಟಾಗುತ್ತದೆ ಮತ್ತು ಇದು ಶಕ್ತಿಯ ಉತ್ಪನ್ನದ ಹಾಗೂ ವ್ಯವಸಾಯದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. (g04 1/22)

हालाँकि धरती पर अनेक विशाल नदियाँ हैं मगर उनसे मीठा पानी बहुत कम मिलता है।

ನದಿಗಳ ಗಾತ್ರ ಮತ್ತು ಸಂಖ್ಯೆಯು ಬಹಳ ದೊಡ್ಡದಾಗಿದ್ದರೂ, ಅವು ಲೋಕದ ತಾಜಾ ನೀರಿನ ಅತಿ ಚಿಕ್ಕ ಪ್ರಮಾಣವನ್ನು ಹೊಂದಿರುತ್ತವೆ.

ऐसी नौबत कभी नहीं आएगी कि उसे मारा जाए, उसके काम अधूरे रह जाएँ या कोई नाकाबिल नेता उसके अच्छे कामों पर पानी फेर दे।

ಅಧಿಕಾರದಲ್ಲಿರುವಾಗ ಅವನು ಎಂದಿಗೂ ಕೊಲ್ಲಲ್ಪಡನು, ಮತ್ತು ಅವನು ಮಾಡಿದ ಕೆಲಸವು ಅವನ ಬಳಿಕ ಬರುವವನಿಂದ ಹಾಳುಮಾಡಲ್ಪಡುವುದಿಲ್ಲ ಇಲ್ಲವೆ ಧ್ವಂಸಮಾಡಲ್ಪಡುವುದಿಲ್ಲ.

जब ये रोगाणु पानी, भोजन, हाथों, बर्तनों में या खाना बनाने या परोसने की जगह पहुँच जाते हैं, तो इन्हें शरीर के अंदर जाने में देर नहीं लगती। नतीजा, हम बीमार पड़ जाते हैं।

ಈ ಕ್ರಿಮಿಗಳು, ಕುಡಿಯುವ ನೀರು ಮತ್ತು ಆಹಾರದಲ್ಲಿ ಸೇರಿಕೊಂಡರೆ ಅಥವಾ ಕೈಗಳಿಗೆ, ಇಲ್ಲವೆ ಆಹಾರವನ್ನು ತಯಾರಿಸುವ ಹಾಗೂ ಬಡಿಸಲು ಬಳಸುವ ಪಾತ್ರೆಗಳಿಗೆ ಅಥವಾ ಸ್ಥಳಗಳಿಗೆ ಹತ್ತಿಕೊಂಡರೆ, ಅಲ್ಲಿಂದ ನಮ್ಮ ಬಾಯಿಗೆ ಸಾಗಿಸಲ್ಪಟ್ಟು, ದೇಹವನ್ನು ಸೇರಿಕೊಳ್ಳಬಹುದು. ಈ ರೀತಿಯಲ್ಲಿ ಅಸ್ವಸ್ಥತೆಯು ಉಂಟಾಗುತ್ತದೆ.

फिर वह खुद बपतिस्मे की जगह पर गया और उसे पानी में डुबोकर बपतिस्मा दिया गया।

ತದನಂತರ ಅವನು ತನ್ನ ಬಟ್ಟೆ ಬದಲಾಯಿಸಿಕೊಂಡು ನೀರಿನ ನಿಮಜ್ಜನವನ್ನು ಪಡೆದನು.

औरत ने कहा, “मुझे वह पानी दे।”

ಅದಕ್ಕೆ ಆ ಸ್ತ್ರೀ ‘ಸ್ವಾಮಿ, ದಯವಿಟ್ಟು ಆ ನೀರನ್ನು ನನಗೆ ಕೊಡು’ ಅಂದಳು.

दरअसल, प्रशांत महासागर के दूसरे कई द्वीपों की तरह, यह द्वीप भी पानी के नीचे छिपे बहुत बड़े पहाड़ की चोटी है।

ವಾಸ್ತವದಲ್ಲಿ, ಪೆಸಿಫಿಕ್ ಸಾಗರದ ಅನೇಕ ದ್ವೀಪಗಳಂತೆ, ಈ ದ್ವೀಪವೂ ನೀರಿನಡಿಯ ಭಾರೀ ಪರ್ವತಗಳ ಶಿಖರಗಳಿಂದ ರಚಿತವಾಗಿದೆ.

जिन लोगों ने रिश्वत देकर अपना काम निकलवाया था, उन्हें भ्रष्ट अधिकारी बार-बार तंग करके अपना दाना-पानी वसूल करते रहे।”

ಏಕೆಂದರೆ ಲಂಚಕೊಟ್ಟು ಕೆಲಸಮಾಡಿಸಿಕೊಂಡ ಜನರನ್ನು ಆ ಲಂಚಗುಳಿ ಅಧಿಕಾರಿಗಳು ಆಮೇಲೆ ಕೂಡ ಹಣಕ್ಕಾಗಿ ಪೀಡಿಸುತ್ತಿದ್ದರು” ಎನ್ನುತ್ತಾರೆ ಕೆನ್.

संयुक्त राष्ट्र के मुताबिक, विकासशील देशों में 50 प्रतिशत से भी ज़्यादा लोगों के लिए साफ-सफाई का कोई बंदोबस्त नहीं है, 33 प्रतिशत को साफ पानी नहीं मिलता, 25 प्रतिशत के पास ढंग का घर नहीं है और 20 प्रतिशत आजकल की स्वास्थ्य-सेवाएँ हासिल नहीं कर पा रहे हैं।

ವಿಶ್ವಸಂಸ್ಥೆಗನುಸಾರ, ಅಭಿವೃದ್ಧಿಶೀಲ ದೇಶಗಳಲ್ಲಿರುವ 50 ಪ್ರತಿಶತಕ್ಕಿಂತ ಹೆಚ್ಚು ಜನರು ಮೂಲಭೂತ ನಿರ್ಮಲೀಕರಣ ವ್ಯವಸ್ಥೆಯನ್ನು ಹೊಂದಿರುವುದಿಲ್ಲ, 33 ಪ್ರತಿಶತ ಜನರಿಗೆ ಶುದ್ಧ ನೀರಿನ ಸರಬರಾಯಿ ಇಲ್ಲ, 25 ಪ್ರತಿಶತ ಜನರು ಸೂಕ್ತವಾದ ವಸತಿಯನ್ನು ಹೊಂದಿರುವುದಿಲ್ಲ ಮತ್ತು 20 ಪ್ರತಿಶತ ಜನರು ಆಧುನಿಕ ಆರೋಗ್ಯ ಸೌಕರ್ಯಗಳನ್ನು ಹೊಂದಶಕ್ತರಾಗಿಲ್ಲ.

नदी के पास की ऊँचाई पर खड़े होकर वे बड़े ध्यान से नीचे बहती नदी के कल-कल बहते भूरे पानी को देखते हैं और ज़मीन पर पैर मारने और फुफकारने लगते हैं।

ನದಿಯ ದಡದ ಮೇಲೆ ನಿಂತುಕೊಂಡು, ಘೂಂಕರಿಸುತ್ತಾ ಮತ್ತು ಧೂಳನ್ನು ಕೆರೆಯುತ್ತಾ, ನಿಧಾನವಾಗಿ ಹರಿಯುತ್ತಿರುವ ಕಂದು ನೀರಿನ ಕಡೆಗೆ ಅವು ದಿಟ್ಟಿಸಿ ನೋಡುತ್ತವೆ.

पानी में बपतिस्मा लेना क्या ज़ाहिर करता है?

ನೀರಿನ ದೀಕ್ಷಾಸ್ನಾನವು ಏನನ್ನು ಸೂಚಿಸುತ್ತದೆ?

उन्होंने शायद अप्पुलोस को मसीही बपतिस्मे के बारे में समझाया होगा कि इसके तहत एक इंसान पानी में डुबकी लेकर बपतिस्मा लेता है और फिर पवित्र आत्मा पाता है।

ತದನಂತರ ಅಖಾಯದಲ್ಲಿ ಅವನು, “ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದ್ದವರಿಗೆ ಬಹಳ ಸಹಾಯಮಾಡಿದನು.”

उसी तरह, पवित्र शक्ति का फल अपने अंदर बढ़ाने के लिए आपको सच्चाई का ज्ञान पाने की ज़रूरत है जो पानी की तरह है। आज यह ज्ञान बाइबल में पाया जाता है और मसीही मंडली के ज़रिए दिया जा रहा है।

ಪವಿತ್ರಾತ್ಮದಿಂದ ಉಂಟಾಗುವ ಫಲವನ್ನು ಬೆಳೆಸಿಕೊಳ್ಳಲು ಬೈಬಲಿನಲ್ಲಿ ಕಂಡುಬರುವ ಮತ್ತು ಇಂದು ಕ್ರೈಸ್ತ ಸಭೆಯ ಮೂಲಕ ಲಭ್ಯಗೊಳಿಸಲ್ಪಡುವ ಸತ್ಯದ ನೀರು ನಿಮಗೆ ಬೇಕು.

5 जिन यूनानी शब्दों का अनुवाद “बपतिस्मा दो,” “बपतिस्मा,” वगैरह किया गया है, उनका मतलब पानी में डुबोना, गोता देना या डुबोकर उठाना है।

5 “ದೀಕ್ಷಾಸ್ನಾನ ಮಾಡಿಸು,” “ದೀಕ್ಷಾಸ್ನಾನ,” ಮತ್ತು ಇತ್ಯಾದಿ, ಎಂದು ಭಾಷಾಂತರ ಮಾಡಲ್ಪಟ್ಟಿರುವ ಗ್ರೀಕ್ ಪದಗಳು, ನೀರಿನೊಳಗೆ ಮುಳುಗಿಸುವುದು, ಅದ್ದುವುದು, ಇಲ್ಲವೇ ಧುಮುಕುವುದನ್ನು ಸೂಚಿಸುತ್ತದೆ.

सुबह के कार्यक्रम के आखिर में, एक भाषण दिया जाएगा और उसके बाद, बपतिस्मा पाने के योग्य लोगों को पानी में बपतिस्मा दिया जाएगा।

ಬೆಳಗ್ಗಿನ ಕಾರ್ಯಕ್ರಮದ ಕೊನೆಯ ಭಾಷಣದ ನಂತರ, ಅರ್ಹರಾದವರಿಗೆ ನೀರಿನ ದೀಕ್ಷಾಸ್ನಾನ ಕೊಡಲಾಗುವುದು.

खाना पकाने से पहले अपने हाथों को, जिस पर आप सब्ज़ी काटते हैं, पकाने की जगह और बरतनों को गर्म पानी और साबुन से अच्छी तरह धोइए।

ಆಹಾರ ತಯಾರಿಸುವ ಮುಂಚೆ ತರಕಾರಿ ಹೆಚ್ಚುವ ಮಣೆ, ಪಾತ್ರೆ, ತಟ್ಟೆ ಮತ್ತು ನಿಮ್ಮ ಕೈಗಳಿಗೆ ಸೋಪು ಹಚ್ಚಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.